ರಾಜ್ಯದಲ್ಲಿ ಮುಂಗಾರು ಈ ವರ್ಷ ತಡವಾಗಿ ಆಗಮಿಸಿದೆ ಇದರಿಂದ ಹಲವು ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಉಂಟಾಯಿತು .ಕುಡಿಯುವ ನೀರಿಗಾಗಿ 10 ಕೀಲೋ ಮೀಟರ್ ಹೋಗುವ ಪರಿಸ್ಥಿತಿ ಉಂಟಾಯಿತು. ಈ ಹಿನ್ನಲೆ ಸರ್ಕಾರಕ್ಕೆ ಸಾರ್ವಜನಿಕರು,ವಿಪಕ್ಷನಾಯಕರು ಆಡಳಿತ ರೋಡ ಪಕ್ಷದ ಶಾಸಕರು ಸೇರಿದಂತೆ ಹಲವರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿದ್ರು.ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಬೇಕು ಕುಡಿಯುವ ನೀರಿಗಾಗಿ ಹೆಚ್ಚಿಗೆ ಹಣ ಬಿಡುಗಡೆ ಮಾಡಬೇಕು ಎಂದು ಬಜೆಟ್ ಅಧಿವೇಶನ ವೇಳೆ ಹಲವು ಶಾಸಕರು