ಬೆಂಗಳೂರು: ಬಿಎಸ್ವೈ ಪ್ರಕರಣಗಳ ಮೇಲ್ಮನವಿ ವಿಚಾರಕ್ಕೂ ಡೈರಿ ಪ್ರಕರಣಕ್ಕೂ ಮೇಲ್ಮನವಿಗೂ ಯಾವುದೇ ಸಂಬಂಧವಿಲ್ಲ ಎಂದು ಕಾನೂನು ಖಾತೆ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.