26 ವರ್ಷಗಳ ಹಿಂದೆ ನೈಸ್ ಕಂಪನಿಗೆ ಟೌನ್ ನಿರ್ಮಾಣಕ್ಕೆ1906 ಎಕರೆ ನೀಡಲಾಗಿತ್ತು.ರೈತರಿಗೆ ಹೆಚ್ಚು ಪರಿಹಾರ ಕೊಡದೇ ಹೋದರೆ ಟೌನ್ ಶಿಪ್ ಗಾಗಿ ಕೊಟ್ಟಿದ್ದ ಜಾಗ ವಶಪಡಿಸಿಕೊಳ್ತೀವಿ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ರು.ಇಂದು ನಡೆದ ಸಚಿವ ಸಂಪುಟ ಉಪ ಸಮಿತಿಯಲ್ಲಿ ನಿರ್ಧಾರ ಮಾಡಲಾಗಿದ್ದು.26 ವರ್ಷಗಳ ಹಿಂದೆ ನೈಸ್ ಕಂಪನಿಗೆ ಟೌನ್ ನಿರ್ಮಾಣಕ್ಕೆ 1906 ಎಕರೆ ನೀಡಲಾಗಿತ್ತು..ಆಗ ಪ್ರತಿ ಎಕರೆಗೆ 41 ಲಕ್ಷ ನೀಡಿದ್ದ ನೈಸ್ ಕಂಪನಿ..2013 ರಲ್ಲಿ KIADB