ಶಕ್ತಿ ಯೋಜನೆ ಜಾರಿ ಬೆನ್ನಲ್ಲೇ ಗೃಹಲಕ್ಷ್ಮೀ ಅನುಷ್ಠಾನಕ್ಕೆ ಪ್ಲಾನ್ ನಡೆಸಲಾಗಿದೆ.ನಾಳೆಯಿಂದ ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಅವಕಾಶ ಇದೆ.ಜೂನ್ 15 ರಿಂದ ಆರಂಭವಾಗಬೇಕಿದ್ದ ನೋಂದಣಿ ಪ್ರಕ್ರಿಯೆ ನಾಳೆಯಿಂದ ಶುರುವಾಗಲಿದೆ.ಗೃಹಲಕ್ಷ್ಮೀ ನೋಂದಾಣಿಗೆ ಕೊನೆ ಹಂತದ ತಯಾರಿ ಸರ್ಕಾರ ಮಾಡಿಕೊಳ್ತಿದೆ.ಗೃಹಲಕ್ಷ್ಮೀ ಯೋಜನೆ ನೋಂದಾಣಿಗೆ ಕಾಲಾಮಿತಿ ಇಲ್ಲ.ನೋಂದಣಿ ವೇಳೆ ಯಾವುದೇ ತಾಂತ್ರಿಕ ಸಮಸ್ಯೆ ಬಾರದಂತೆ ಆ್ಯಪ್ ರೆಡಿ ಸರ್ಕಾರ ಮಾಡಿದೆ.ಬೆಂಗಳೂರು ಒನ್,ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ನಾಳೆಯಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ.ಸೇವಾಸಿಂಧು ಪೋರ್ಟಲ್