ಮೈತ್ರಿ ಸರಕಾರ ಹಾಗೂ ವಿಪಕ್ಷ ನಡುವಿನ ರಾಜಕೀಯ ಕದನ ಅಂತಿಮ ಹಂತಕ್ಕೆ ಬಂದು ತಲುಪಿದ್ದು, ಜುಲೈ 17 ರಂದು ನಡೆಯಲಿರೋ ವಿಶ್ವಾಸ ಮತದಲ್ಲಿ ಸರಕಾರ ಉರುಳುತ್ತಾ? ಉಳಿಯುತ್ತಾ ಅನ್ನೋ ಲೆಕ್ಕಾಚಾರವೇ ಜೋರಾಗಿ ನಡೆಯುತ್ತಿದೆ.ಕ್ಲೈಮಾಕ್ಸ್ ಹಂತ ತಲುಪಿರೋ ರಾಜ್ಯದ ರಾಜಕಾರಣದಲ್ಲಿ ಆಗಾಗ್ಗೆ ವಿಚಿತ್ರ ತಿರುವು ಪಡೆದುಕೊಳ್ಳುತ್ತಲೇ ಸಾಗುತ್ತಿದೆ.ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಯಾರಿಗೆ ಜಯ? ಯಾರಿಗೆ ಸೋಲು? ಎಂಬ ವಿಷಯವೇ ಇದೀಗ ಎಲ್ಲೆಡೆ ಚರ್ಚೆ ಆಗುತ್ತಿದೆ.ಸಂಕಷ್ಟದ ಸನ್ನಿವೇಶವನ್ನು ದೋಸ್ತಿ ಪಕ್ಷಕ್ಕೆ ಒಡ್ಡಬೇಕು