ಮೈತ್ರಿ ಸರಕಾರದ ಕೆಲವು ಶಾಸಕರು ರಾಜೀನಾಮೆ ನೀಡಿರೋ ಹಿನ್ನಲೆಯಲ್ಲಿ ರಾಜ್ಯಾಪಾಲರು ಸಿಎಂಗೆ ಖಡಕ್ ಸಂದೇಶ ರವಾನೆ ಮಾಡಿದ್ದಾರೆ.ಜೆಡಿಎಸ್ ಹಾಗೂ ಕಾಂಗ್ರೆಸ್ ನ ಹಲವು ಶಾಸಕರು ರಾಜೀನಾಮೆ ನೀಡಿದ್ದು, ಅಂತಿಮ ತೀರ್ಪು ಸ್ಪೀಕರ್ ಹಾಗೂ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ.ಅತೃಪ್ತ ಶಾಸಕರ ರಾಜೀನಾಮೆ ವಿಷಯವಾಗಿ ಸ್ಪೀಕರ್ ಗೆ ಕೆಲವೊಂದು ಸೂಚನೆಗಳನ್ನು ಕೋರ್ಟ್ ನೀಡಿದೆ.ಈ ನಡುವೆ ರಾಜ್ಯ ಸಚಿವ ಸಂಪುಟದ ಸಭೆಯನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕರೆದಿದ್ದಾರೆ. ಹೀಗಾಗಿ ಸರಕಾರ ಯಾವುದೇ ಮಹತ್ವದ ಆಡಳಿತ ಕ್ರಮಗಳನ್ನು