ಪ್ರಶ್ನೆ: ಸರ್, ನನ್ನ ಪತ್ನಿಗಿಂತಲೂ ನೆರೆಮನೆಯಾಕೆಯೇ ನನಗೆ ಬಹಳ ಹತ್ತಿರವಾಗಿದ್ದಾಳೆ. ಪತ್ನಿ ಡಿಲೇವರಿಗೆ ಊರಿಗೆ ಹೋಗಿದ್ದಾಳೆ. ಈ ಗ್ಯಾಪ್ ನಲ್ಲಿ ಪಕ್ಕದ ಮನೆಯ ಸುಂದರಿ, ಆಂಟಿ ನನ್ನ ಜತೆ ಸುಖಿಸೋಕೆ ಬರುತ್ತಿದ್ದಾಳೆ.ನಮ್ಮ ಮನೆಯಲ್ಲಿ ಸಧ್ಯ ಯಾರೂ ಇಲ್ಲ. ಹೀಗಾಗಿ ಅವಳು ದಿನಕ್ಕೆ ಒಂದೆರಡು ಬಾರಿ ಬಂದು ಸುಖ ಕೊಡುತ್ತಿದ್ದಾಳೆ. ಸಂಡೇ ಅವಳ ಗಂಡ ಮನೆಯಲ್ಲಿಯೇ ಇರುತ್ತಾನೆ. ಎಲ್ಲಿಯೂ ಹೋಗಲ್ಲ. ಆದರೂ ಆಕೆ ಅವನು ಇದ್ದರೂ ಬಾ ಅಂತಿದ್ದಾಳೆ. ಅವಳ ನಡೆಯಿಂದ