ಕಳೆದೊಂದು ವರ್ಷದಿಂದ ಅವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸಿದ್ರು. ಮದ್ವೆ ಮಾಡಿಕೊಳ್ಳುವುದಕ್ಕೂ ನಿರ್ಧರಿಸಿದ್ರಂತೆ . ಮದ್ವೆಯೂ ಆಯ್ತು ಅಷ್ಟಾಗಿದ್ರೆ ಮುಗೀತಿತ್ತೆನೋ . ಆದ್ರೆ ಅದರ ಮುಂದುವರಿದ ಸರಣಿಯೇ ಇಂಟರೆಷ್ಟಿಂಗ್ .. ಅದು ಮದ್ವೆಯೇ ಅಲ್ಲ , ಫೋಟೋಗಳೆಲ್ಲಾ ಶಾರ್ಟ್ ಮೂವಿದ್ದು ಎಂಬ ಅಲಿಗೇಷನ್ ಶುರುವಾಗಿದೆ. ಧರಣಿ ಹಾಗು ಸುರೇಶ್ ಎಂಬಿಬ್ಬರ ನಡುವೆ ನಡೆದ ಪ್ರಹಸನವಿದು. ಮದ್ವೆಯಾದ ಕೇವಲ ಐದೇ ದಿನಗಳಲ್ಲಿ ಪತಿ ಸುರೇಶ್ ಪರಾರಿಯಾಗಿದ್ದಾನೆಂದು ಪತ್ನಿ ಧರಣಿಯ ಆರೋಪ. ಆದ್ರೆ ಅವರಿಬ್ಬರ ಒಂದಷ್ಟು