ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಹರಸಾಹಸದಿಂದ ಕೋವಿಡ್ ಎಂಬ ಮಹಾಮಾರಿಯ ನಾಗಲೋಟದ ಓಟಕ್ಕೆ ಬ್ರೇಕ್ ಹಾಕಲಾಗಿತ್ತು. ಸದ್ಯ ಇದೀಗಾ ಕೋವಿಡ್ 19 ಸಂಪೂರ್ಣ ವಾಗಿ ಹತೋಟಿಗೆ ಬಂದಿದೆ ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಯಾವುದೇ ರೀತಿಯ ಕೋವಿಡ್ ಕೇಸ್ ಗಳು ಪತ್ತೆಯಾಗಿಲ್ಲ.ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 5 ಮಂದಿ ಮಾತ್ರ ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದು ಗುಣಮುಖರಾಗಿರುವ ರೋಗಿಗಳ ಸಂಖ್ಯೆ ಶೇಕಾಡ 99.00 ಏರಿಕೆಯಾಗಿದೆ. ಈ ಮದ್ಯೆ ICMR ಅಧ್ಯಯನದ