ಶಾಪಿಂಗ್ ಗೆ ಹೆಸರಾಗಿದ್ದ ಏರಿಯಾ ಈಗ ಖಾಲಿ..ಖಾಲಿಯಾಗಿದೆ.ಅಲ್ಲಲ್ಲಿ ಒಂದೊಂದು ಅಂಗಡಿ ಬಿಟ್ರೆ ಬೇರೆ ಯಾವ ಅಂಗಡಿಗಳು ಇಲ್ಲ.ಇಡೀ ಮಲೇಶ್ವರಂ 8 ಮತ್ತು 10ನೇ ಕ್ರಾಸ್ ನಲ್ಲಿ ಈಗ ನಿರಾವ ಮೌನ ಆವರಿಸಿದೆ.ಜನ ಜಾತ್ರೆಯಿಂದ ಇರುತ್ತಿದ್ದ ಏರಿಯಾ ಈಗ ಖಾಲಿಯಾಗಿದೆ. ಬಿಬಿಎಂಪಿ ಅಧಿಕಾರಿಗಳ ದಿಢೀರ್ ತೆರವು ಕಾರ್ಯಚರಣೆ ಹಿನ್ನೆಲೆ ಇಡೀ ಮಲೇಶ್ವರಂ ಖಾಲಿಯಾಗಿದೆ.ಪಾದಚಾರಿಗಳಿಗೆ ಯಾವುದೇ ತೊಂದರೆಯಾಗದಂತೆ ಸುಗಮ ದಾರಿಗಾಗಿ ಈ ನಿರ್ಧಾರ ಮಾಡಿದ್ದು,4 ಟ್ರಾಕ್ಟರ್ 20 ಕ್ಕೂ ಅಧಿಕ ಸಿಬ್ಬಂದಿಯಿಂದ