ಲಾಕ್ ಡೌನ್ ಸಡಿಲಿಕೆ ಮಾಡಿ ಎಣ್ಣೆ ಮಾರಾಟಕ್ಕೆ ಅವಕಾಶ ಕೊಡಲಾಗಿದೆ. ಆದರೂ ಮದ್ಯ ಸಾಗಾಟ ಅಕ್ರಮವಾಗಿ ಮುಂದುವರಿದಿದೆ. ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅಬಕಾರಿ ಸಿಬ್ಬಂದಿ ಬಂಧಿಸಿ ಆತನಿಂದ 1 ಲಕ್ಷ 51 ಸಾವಿರದ 500 ರೂ. ಮೌಲ್ಯದ ಮದ್ಯ ಜಫ್ತು ಮಾಡಿದ್ದಾರೆ.ಅಂಕೋಲಾದ ಹೊನ್ನೆಬೈಲ್ನ ವಿನಾಯಕ ನಾಗಪ್ಪ ನಾಯ್ಕ ಬಂಧಿತ ಆರೋಪಿ. 134.250 ಲೀ. ಗೋವಾ ಮಧ್ಯವನ್ನು ಸಾಗಿಸುತ್ತಿದ್ದನು. ಇನ್ನೊಬ್ಬ ಆರೋಪಿ ಸಂದೀಪ ಮೋಹನ ಗಾಂವಕರ ಪರಾರಿಯಾಗಿದ್ದಾನೆ. ಪ್ರಕರಣ