ಅಕ್ರಮಕೋರರಿಗೆ ಹೊಸಪೇಟೆ ನಗರಸಭೆಯು ಬೆಳ್ಳಂಬೆಳಗ್ಗೆಯೇ ಶಾಕ್ ಕೊಟ್ಟಿದ್ದು, ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆಯನ್ನು ಜೆಸಿಬಿ ಮೂಲಕ ನೆಲಸಮ ಮಾಡಲಾಗಿದೆ.