ಐಎಂಎ ಕಂಪನಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಕನ ಜಾಡು ಹಿಡಿದು ಹೊರಟಿರುವ ಎಸ್ ಐ ಟಿ ಆರೋಪಿ ಮನ್ಸೂರ್ ಬಂಧನಕ್ಕೆ ದುಬೈಗೆ ಹಾರಲಿದ್ದಾರೆ ಎನ್ನಲಾಗುತ್ತಿದೆ.ಐಎಂಎ ವಂಚಕನ ಜಾಡು ಹಿಡಿದು ಹೊರಡಲಿರುವ ಎಸ್ ಐಟಿ ಕಿರಿಯ ಅಧಿಕಾರಿಗಳಿಗೆ ಪಾಸ್ ಪೋರ್ಟ್, ವೀಸಾ ರೆಡಿ ಮಾಡಿಕೊಳ್ಳುವಂತೆ ಹಿರಿಯ ಅಧಿಕಾರಿಗಳಿಂದ ಸೂಚನೆ ನೀಡಲಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಯಾವ ಟೈಂ ನಲ್ಲಿ ಬೇಕಾದ್ರೂ ದುಬೈ ಗೆ ಹಾರಲಿದ್ದಾರೆ ಬೆಂಗಳೂರು ಪೊಲೀಸ್ರು.ಈಗಾಗ್ಲೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ತಮ್ಮ