ಕುಖ್ಯಾತ ಡಕಾಯಿತರನ್ನು ಬಲೆಗೆ ಕೆಡವುದರಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಯಚೂರು ಜಿಲ್ಲಾ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸೋ ಮೂಲಕ ಹಲವಾರು ಕೇಸ್ ಗಳಲ್ಲಿ ಬೇಕಿದ್ದ ಡಕಾಯಿತರ ಹೆಡೆಮುರಿ ಕಟ್ಟಿ ಬಂಧನ ಮಾಡುವಲ್ಲಿ ಸಫಲರಾಗಿದ್ದಾರೆ. ಕಲಬುರಗಿ ಜಿಲ್ಲೆಯವರಾದ ಮಲ್ಲು, ರವಿ, ಯಲ್ಲಾಲಿಂಗ, ಹನುಮಂತ, ಶಾಮ್ ಸಿಂಗ್ ಮತ್ತು ಗಿಡ್ಯಾ ಅಲಿಯಾಸ್ ಸರ್ಫುದ್ದೀನ್ ಬಂಧಿತ ಆರೋಪಿಗಳಾಗಿದ್ದಾರೆ.196 ಗ್ರಾಂ. ಚಿನ್ನ, 500 ಗ್ರಾಂ, ಬೆಳ್ಳಿ ಸೇರಿದಂತೆ ಸುಮಾರು 5 ಲಕ್ಷ 62 ಸಾವಿರ 550 ರೂ.