ಸಿಲಿಕಾನ್ ಸಿಟಿಯಲ್ಲಿ ಸೆರೆ ಸಿಕ್ಕ ಶಂಕಿತ ಉಗ್ರರ ತನಿಖೆಯನ್ನ ಸಿಸಿಬಿ ಚರುಕುಗೊಳಿಸಿದೆ. ಇಗಾಗ್ಲೆ ಬಂಧಿತ ಹಾಗೂ ಅವರ ಕುಟುಂಬದ ನಲವತ್ತಕ್ಕೂ ಹೆಚ್ಚು ಬ್ಯಾಂಕ್ ಖಾತೆ ಗಳ ವಿವಿರವನ್ನ ಸಿಸಿಬಿ ಪಡೆದುಕೊಂಡಿದೆ. ಸಿಸಿಬಿ ತನಿಖೆಯಲ್ಲಿ ಬೆಚ್ಚಿ ಬೀಳೋ ಸಂಗತಿ ಹೊರಬಿದ್ದಿದ್ದು, ಸಣ್ಣ ಪುಟ್ಟ ಕೂಲಿ ಕೆಲಸ ಮಾಡ್ತಿದ್ದ ಶಂಕಿತರ ಖಾತೆಗೆ ಕೋಟಿ ಕೋಟಿ ಹಣ ಹರಿದು ಬಂದಿದೆ. ವಿದೇಶಿ ಖಾತೆಗಳಿಂದ ಸಂದಾಯವಾಗಿದ್ದು ಐವರು ಶಂಕಿತ ಖಾತೆಗಳಿಂದ ಸರಿ ಸುಮಾರು 1.25ಕೋಟಿಗೂ ಅಧಿಕಮೊತ್ತದ