ಕೆಸಿ ವ್ಯಾಲಿ ನೀರಿಗೆ ಅಡ್ಡಿಪಡಿಸುವುದು ಸರಿಯಲ್ಲ. ಕೆಸಿ ವ್ಯಾಲಿ ನೀರನ್ನ ನಾನೇ ಕುಡಿಯುತ್ತೇನೆ ಎಂದು ಶಾಸಕರೊಬ್ಬರು ಹೇಳಿಕೆ ನೀಡಿದ್ದಾರೆ. ಕೆಸಿ ವ್ಯಾಲಿ ನೀರಿಗೆ ಅಡ್ಡಿಪಡಿಸುವುದು ಸರಿಯಲ್ಲ. ಕೆಸಿ ವ್ಯಾಲಿ ನೀರನ್ನ ನಾನೇ ಕುಡಿಯುತ್ತೇನೆ ಎಂದು ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಹೇಳಿಕೆ ನೀಡಿದ್ದಾರೆ. ನೀರನ್ನ ಕುಡಿದು ಜಿಲ್ಲೆಯ ಜನರ ಆತಂಕ ನಿವಾರಣೆ ಮಾಡುವೆ. ಕೆಸಿ ವ್ಯಾಲಿ ನೀರು ವಿಷವಲ್ಲ, ಅದು ಜಿಲ್ಲೆಯ ಪಾಲಿಗೆ ಅಮೃತವಾಗಿದೆ. ನೀರು ಹೆಚ್ಚಾಗಿ ಹರಿಯುವುದರಿಂದ ನೊರೆ ಬರುವುದು