ರಾಜನೂ...ರಾಣಿಯೂ... ಹಳ್ಳಿ ಕಥೆ ಹೊಂದಿರುವ ಸಿನಿಮಾ ಚಿತ್ರಿಕರಣ ಶುರುವಾಗಲು ಮುಹೂರ್ತ ನಿಗದಿಯಾಗಿದೆ. ಶ್ರೀ ಆದಿಶಕ್ತಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣವಾಗಲಿರುವ ರಾಜನೂ...ರಾಣಿಯೂ... ಹಳ್ಳಿ ಕಥೆ ಹೊಂದಿರುವ ಸಿನಿಮಾ ಆಗಿದ್ದು, ಚಿತ್ರವನ್ನು ಸಂಪೂರ್ಣ ಉತ್ತರ ಕರ್ನಾಟಕದ ಭಾಗದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಜನವರಿ ಮೊದಲ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಹೀಗಂತ ಚಿತ್ರದ ನಿರ್ದೇಶಕ ರಾಜು ಆಚಾರ್ಯ ಹೇಳಿದ್ದಾರೆ.ಚಿತ್ರದಲ್ಲಿ ಬೆಳಗಾವಿ ಮೂಲದ (ಸದ್ಯ ಮುಂಬೈ ನಿವಾಸಿ) ಆಮಿ ತಾಯಿ ಮೊಲದ ಬಾರಿಗೆ ನಾಯಕ ನಾಟನಾಗಿ