ವಿಜಯಪುರ ತಾಲೂಕಿನ ಹಂಚನಾಳ ಕೆರೆಗೆ ಡ್ರೈನೇಜ್ ನೀರು ಮಿಶ್ರಣವಾಗುತ್ತಿರುವ ಕಾರಣ ನೀರು ಸಂಪೂರ್ಣವಾಗಿ ಗಬ್ಬೆದ್ದು ನಾರುತ್ತಿದೆ.