ಶಾಸಕರ ವಿರುದ್ಧ ನಿವೃತ್ತ ಶಿಕ್ಷಕರು ಫುಲ್ ಗರಂ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಂಡ್ಯದ ನಾಗಮಂಗಲ ಗುರುಭವನವನ್ನ ಕೇವಲ ನಾಲ್ಕೈದು ಶಿಕ್ಷಕರ ನಿರ್ವಹಣೆಯಲ್ಲಿ ಖಾಸಗಿ ಆಸ್ತಿಯಂತೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಂತ ಶಾಸಕ ಸುರೇಶ್ಗೌಡರ ಹೇಳಿಕೆಯನ್ನ ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ಬಲವಾಗಿ ಖಂಡಿಸಿ, ತಿರುಗೇಟು ನೀಡಿದ್ದಾರೆ. ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರಾದ ಸುಂದರ್ ಕುಮಾರ್, ಸಿ.ಡಿ. ಗಂಗಾಧರ್ ಮಾತನಾಡಿ, ಜಂಟಿ ಸುದ್ದಿಗೋಷ್ಟಿ