ಈ ಕ್ಷಣದವರೆಗೆ ಎಲ್ಲಿಯೂ, ಯಾವ ಪಕ್ಷಕ್ಕೂ ಹೋಗುವ ನಿರ್ಧಾರ ಮಾಡಿಲ್ಲ ಎಂದು ಕಾಂಗ್ರೆಸ್ ಶಾಸಕ ಹೇಳಿದ್ದಾರೆ.ಕಾಂಗ್ರೆಸ್ ಬಿಡುವ ಹಾಗೂ ಬಿಜೆಪಿ ಸೇರುವ ಕುರಿತು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ, ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಎನ್ನುವಂತೆ ಮಾತನಾಡಿದ್ದಾರೆ.ಅಭಿಮಾನಿಗಳು ಬಿಜೆಪಿಗೆ ಹೋಗಿ ಎಂದು ಹೇಳ್ತಾರೆ, ಅದು ಅವರ ಅಭಿಮಾನ. ಆದರೆ ಈ ಕ್ಷಣದವರೆಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಹೇಳಿದ್ದಾರೆ.ಊಹಾಪೋಹದ ಸುದ್ದಿಗಳಿಗೆ ನಾವು ಬೆಲೆ ಕೊಡುವುದಿಲ್ಲ ಎಂದ ಹೆಬ್ಬಾರ, ಮಾಧ್ಯಮಗಳಲ್ಲಿ ಕಪೋಲ