ಕಾಂಗ್ರೆಸ್ ಶಾಸಕರ ವರ್ತನೆ ಸವತಿ ಮಕ್ಕಳಂತಿದೆ ಎಂದ ಶಾಸಕ

ಮಂಡ್ಯ, ಮಂಗಳವಾರ, 29 ಜನವರಿ 2019 (18:09 IST)

ಕಾಂಗ್ರೆಸ್ ಶಾಸಕರ ವರ್ತನೆ ಸವತಿ ಮಕ್ಕಳಂತೆ ಇದೆ ಎಂದ ಶಾಸಕರೊಬ್ಬರು ದೂರಿದ್ದಾರೆ.

ಮಂಡ್ಯದಲ್ಲಿ ಸುರೇಶ್ ಗೌಡ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಶಾಸಕರ‌ ವರ್ತನೆಯನ್ನ ಬಹಳ‌ದಿನದಿಂದ‌ ನಾವು ಗಮನಿಸುತ್ತಿದ್ದೇವೆ. ಅವರು ದೊಡ್ಡಣ್ಣ ರೀತಿ ವರ್ತಿಸದೇ ಸವತಿ ಮಕ್ಕಳ‌ ರೀತಿ ವರ್ತಿಸುತ್ತಿದ್ದಾರೆ. ಇದರಿಂದ ನಮಗೇನು ನಷ್ಟ ಆಗೋದಿಲ್ಲ. ನಮಗೆ ಯಾರು ಅನಿವಾರ್ಯ ಅಲ್ಲ. ನಾವು ಎಲ್ಲರಿಗೂ ಅನಿವಾರ್ಯ ಅನ್ನೋ ಪರಿಸ್ಥಿತಿ ಇದೆ.
ಇದನ್ನ ಮಿತ್ರ ಪಕ್ಷದವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಯಾರನ್ನೋ ಮೆಚ್ಚಿಸಲಿಕ್ಕೆ ನಮ್ಮ ನಾಯಕರನ್ನ ಅವಹೇಳನ ಮಾಡೋದನ್ನ ಮುಂದುವರೆಸಿದರೆ ಅದರ ಫಲವನ್ನ ಅವರೇ ಅನುಭವಿಸುತ್ತಾರೆ ಎಂದ ಅವರು, ನಾವು ಅಧಿಕಾರಕ್ಕೆ ಅಂಟಿ ಕೂರುವವರಲ್ಲ, ನಾವು ಎಲ್ಲದಕ್ಕೂ ರೆಡಿಯಿದ್ದೀವಿ ಎಂದಿದ್ದಾರೆ.  


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೋದಿ ರಥಕ್ಕೆ ಅದ್ಧೂರಿ ಸ್ವಾಗತ, ಮೆರವಣಿಗೆ

ಸಕ್ಕರೆ ನಾಡಿಗೆ ಆಗಮಿಸಿದ ಮೋದಿ ರಥಕ್ಕೆ ಅದ್ಧೂರಿ ಸ್ವಾಗತ ಕೋರಲಾಯಿತು.

news

ರಾಡ್ ಗಳಿಂದ ಸಾಮೂಹಿಕ ಹಲ್ಲೆ ನಡೆಸಿದ ವಿದ್ಯಾರ್ಥಿಗಳು!

ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾದ ತಂಡವೊಂದು ಇಬ್ಬರ ಮೇಲೆ ಸಾಮೂಹಿಕವಾಗಿ ರಾಡುಗಳಿಂದ ...

news

ವೆಂಟಿಲೇಟರ್ ಮೂಲಕ ನುಗ್ಗಿ ಕಳ್ಳತನ ಮಾಡಿದ ಖದೀಮರು

ಗೋಡೆ ಮೇಲೆ ಅಳವಡಿಸಿದ್ದ ವೆಂಟಿಲೀಟರ್ ಮೂಲಕ ಒಳ ನುಗ್ಗಿದ ಕಳ್ಳರು ಬೆಲೆ ಬಾಳುವ ವಸ್ತುಗಳನ್ನು ದೋಚಿ ...

news

ಲಿಂಗಾಯತ ಎನ್ನುವ ಕಾರಣಕ್ಕೆ ಶ್ರೀಗಳಿಗೆ ಭಾರತ ರತ್ನ ನೀಡಿಲ್ಲ ಎಂದ ಮಾಜಿ ಸಚಿವ!

ಲಿಂಗೈಕ್ಯರಾದ ಸಿದ್ದಗಂಗಾ ಶ್ರೀಗಳು ಲಿಂಗಾಯತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ, ...