ಲೋಕಸಭಾ ಚುನಾವಣೆಯಲ್ಲಿ ಗೆಲುವೊಂದೇ ಮಂತ್ರ ಎನ್ನುತ್ತಿರುವ ಮೈತ್ರಿ ಪಕ್ಷಗಳಿಗೆ ಸಚಿವರೇ ಈಗ ಚುನಾವಣೆಯಲ್ಲಿ ಆಸರೆಯಾಗಲಿದ್ದಾರೆ. ಲೋಕಸಭೆ ಚುನಾವಣೆಯ ಜವಾಬ್ದಾರಿಯನ್ನು ಸಚಿವರಿಗೆ ವಹಿಸಲಾಗಿದೆ. ಕೈ ಸಚಿವರ ಸಭೆ ಕರೆದಿರುವ ವೇಣುಗೋಪಾಲ್ ನೇತೃತ್ವದ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಒಂದೊಂದು ಲೋಕಸಭಾ ಕ್ಷೇತ್ರದ ಹೊಣೆ ಒಬ್ಬಬ್ಬ ಸಚಿವರಿಗೆ ವಹಿಸುವಂತೆ ಒಮ್ಮತಕ್ಕೆ ಬರಲಾಗಿದೆ.ಸೋಲು, ಗೆಲುವಿನ ಹೊಣೆ ಆಯಾ ಸಚಿವರ ಹೆಗಲಿಗೆ ಕಟ್ಟಲಾಗುತ್ತದೆ. ಕ್ಷೇತ್ರದ ಜವಾಬ್ದಾರಿ ಹೊತ್ತ ಸಚಿವರಿಗೆ ಹೊಣೆ ಹೊರಿಸಲಾಗುತ್ತಿದೆ. ಅಭ್ಯರ್ಥಿ