ಜೆಡಿಎಸ್ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿ ಇಬ್ಬರೂ ಸಮ ಮತಗಳನ್ನು ಪಡೆದರು. ಲಾಟರಿ ಮೂಲಕ ಆಯ್ಕೆ ಮಾಡಿದಾಗ ಜೆಡಿಎಸ್ ಅಭ್ಯರ್ಥಿಗೆ ಅದೃಷ್ಟ ಕೈಕೊಟ್ಟಿತು. ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ ಘಟನೆ ನಡೆದಿದೆ.ಮಂಡ್ಯ ಜಿಲ್ಲೆಯ ಮದ್ದೂರು ಪುರಸಭೆ ಸದಸ್ಯರಾಗಿ ಪಕ್ಷೇತರ ಅಭ್ಯರ್ಥಿ ರತ್ನಾ ಲಾಟರಿ ಮೂಲಕ ಆಯ್ಕೆಯಾದರು. ಮಂಡ್ಯ ಜಿಲ್ಲೆಯ ಮದ್ದೂರು ಪುರಸಭೆಯ ಚುನಾವಣೆ ಮತ ಎಣಿಕೆ ಮದ್ದೂರು ವೀರಣ್ಣಗೌಡ ಕಾಲೇಜಿನಲ್ಲಿ ನಡೆಯಿತು. 20 ನೇ ವಾರ್ಡ್ ನ ಜೆಡಿಎಸ್ ಅಭ್ಯರ್ಥಿ