ಆಕೆ ತಾನಾಯಿತು ತನ್ನ ಗಂಡ, ಮಕ್ಕಳು ಅಂತ ಇದ್ದಳು. ಆದರೆ ಆಕೆ ಮಾಡಿದ ಒಂದು ಕೆಲಸದಿಂದಾಗಿ ಆಕೆ ಮೇಲೆ ಸಂಬಂಧಿಕರೇ ಕಾಮುಕರಾಗಿ ಮುಗಿಬಿದ್ದು ಮಾಡಬಾರದ್ದನ್ನು ಮಾಡಿದ್ದಾರೆ.ಗೃಹಿಣಿಯೊಬ್ಬಳ ಮೇಲೆ ಸಂಬಂಧಿಕರೇ ಅತ್ಯಾಚಾರ ಮಾಡಿರೋ ಘಟನೆ ನಡೆದಿದೆ. ಐವರು ಮಕ್ಕಳ ತಾಯಿಯನ್ನು ಸರಪಳಿಯಿಂದ ಕಟ್ಟಿ ಅತ್ಯಾಚಾರ ನಡೆಸಿರೋ ಆರೋಪ ಕೇಳಿಬಂದಿದೆ. ರಾಜಸ್ಥಾನದ ಪ್ರತಾಪ್ ಗಢ್ ನಲ್ಲಿ ಈ ಘಟನೆ ವರದಿಯಾಗಿದೆ. ಅತ್ತೆ ಮಾವ ಹಾಗೂ ಪತಿ ಜತೆಗೆ ಗೃಹಿಣಿ ವಾಸವಿದ್ದಳು. ಆದರೆ ಗಂಡ