ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧ ಪಟ್ಟಂತೆ ಸಾಕಷ್ಟು ಆರೋಪಗಳನ್ನ ಕೇಳಬೇಕಾಗಿದೆ. ದೇಶದಲ್ಲೇ ಸಾಲಮನ್ನಾ ವಿಚಾರದಲ್ಲಿ ಹೆಚ್ಚು ಪಾರದರ್ಶಕವಾಗಿ ಕೆಲಸ ಮಾಡಿದ್ದೇವೆ ಆದರೂ ಮಾಧ್ಯಮಗಳು ಉತ್ತಮ ಕೆಲಸ ಹೇಳುತ್ತಿಲ್ಲ ಅಂತ ಸಿಎಂ ದೂರಿದ್ದಾರೆ.ಯಾರದ್ದೋ ತಪ್ಪನ್ನ ಸರ್ಕಾರದ ಮೇಲೆ ಹಾಕುವ ಕೆಲಸ ನಡೆದಿದೆ. ನಾವು ಮಾಡುವ ಒಳ್ಳೆಯ ಕೆಲಸವನ್ನ ನಮ್ಮ ಮಾದ್ಯಮಗಳೇ ಹೇಳ್ತಿಲ್ಲ.ರಾಜ್ಯದಲ್ಲಿ ಭೂಮಿಗೆ ಸಂಬಂಧಿಸಿದ ಮತ್ತು ಕಟ್ಟಡ ನಕ್ಷೆಗಳ ಲೈಸೆನ್ಸ್ ಸರಳಗೊಳಿಸಲಾಗಿದೆ. ಸಮಯ ವ್ಯರ್ಥ ಮಾಡದೆ, ಭ್ರಷ್ಟಾಚಾರಕ್ಕೆ ಅವಕಾಶ ನೀಡದ ಯೋಜನೆಗೆ