ಬೆಂಗಳೂರು-ನಗರದಲ್ಲಿ ನಾಯಿ ಮರಿಯನ್ನು ಖದೀಮರು ಬಿಡ್ತಿಲ್ಲ.ಮನೆಯ ಹೊರಗೆ ಆಟವಾಡುತ್ತಿದ್ದ ನಾಯಿಮರಿಯನ್ನು ಇಬ್ಬರು ಹೊತ್ತೊಯ್ದಿದ್ದಾರೆ.ಸ್ಕೂಟಿಯಲ್ಲಿ ಬಂದು ನಾಯಿಯನ್ನ ಖದೀಮರು ಕದ್ದಿದ್ದಾರೆ.10 ತಿಂಗಳ ಡೈಸಿ ಎಂಬ ಹೆಸರಿನ ನಾಯಿಮರಿ ಕಳ್ಳತನವಾಗಿದೆ.