ಸಿಎಂ ಆಗೋ ಬಗ್ಗೆ ಈಗಲೆ ಹೇಳೊಲ್ಲ ಎಂದ ಸಚಿವ

ಹುಬ್ಬಳ್ಳಿ, ಬುಧವಾರ, 8 ಮೇ 2019 (20:25 IST)

ನಮ್ಮ ನಾಯಕರೇ ಅದರಲ್ಲಿ ಎರಡು ಮಾತಿಲ್ಲ. ಆದ್ರೆ ಸಿಎಂ ಆಗೋ ಬಗ್ಗೆ ಇವಾಗ ಹೇಳೋಕ್ಕಾಗಲ್ಲ ಅಂತ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ನಮ್ಮ‌ ನಾಯಕರು ಕೂಡಾ ಸಿದ್ದರಾಮಯ್ಯನವರೇ,
ಆದ್ರೆ ಇವಾಗ ಸಿಎಂ‌ ಹೆಚ್ ಡಿಕೆ ಇದ್ದಾರೆ. ನಾಯಕರು ಬೇರೆ ಸಿಎಂ ವಿಚಾರ ಬೇರೆ ಎಂದರು.

ಕುಂದಗೋಳ ಬೈ ಏಲೆಕ್ಷನ್ ಗಾಗಿ ನಾವು ತಯಾರಿಯನ್ನ ಮಾಡುತ್ತಿದ್ದೇವೆ. ಬೂತ್ ಮಟ್ಟದ ಉಸ್ತುವಾರಿ ಬಗ್ಗೆ ಚರ್ಚೆ ಮಾಡಿದ್ದೇವೆ. ಅವರು ಯಾವ ರೀತಿ ಕೆಲಸ ಮಾಡಬೇಕು ಎನ್ನೋದನ್ನ ಚರ್ಚೆ ಮಾಡಿದ್ದೇವೆ.

ಸರ್ಕಾರ ಸುಭದ್ರವಾಗಿದೆ, ಆದರು ಕೂಡಾ ಬೈ ಏಲೆಕ್ಷನ್ ಗೆಲ್ಲೋದು ನಮ್ಮ ಕರ್ತವ್ಯ ಎಂದರು. ನಾವು ಚಿಂಚೋಳಿ, ಕುಂದಗೋಳ  ಉಪಚುನಾವಣೆ ಗೆಲ್ಲುತ್ತೇವೆ. ಮೇ 17 ರವರೆಗೂ ಕುಂದಗೋಳದಲ್ಲೆ ಇದ್ದು ಪ್ರಚಾರ ನಡೆಸೋದಾಗಿ ಹೇಳಿದ್ರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜೇಡಿ ಮಣ್ಣಿನ ಮಳೆರಾಯನಿಗೆ ಮಾಡಿದ್ದೇನು?

ಮಳೆ ಇಲ್ಲದ ಕಂಗೆಟ್ಟ ಜನರ ಮಳೆಗಾಗಿ ಜೇಡಿ ಮಣ್ಣಿನ ಮಳೆರಾಯನನ್ನು ಮಾಡಿದ್ದಾರೆ.

news

ಚಲಿಸುತ್ತಿದ್ದ ಆಂಬುಲೆನ್ಸ್ ಗೆ ಬಂಕಿ; ಒಳಗಿದ್ದ ರೋಗಿಗೆ ಏನಾಯ್ತು?

ಚಲಿಸುತ್ತಿದ್ದ 108 ಆಂಬುಲೆನ್ಸ್ ಬೆಂಕಿಗಾಹುತಿಯಾದ ಘಟನೆ ನಡೆದಿದೆ.

news

ನಿಖಿಲ್ ಕುಮಾರಸ್ವಾಮಿ ಗೆದ್ದೇ ಗೆಲ್ತಾರಂತೆ!

ಹೈವೋಲ್ಟೇಜ್ ಕದನಕಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ...

news

ಬಿಜೆಪಿಗೆ ಆಹ್ವಾನಿಸಿದ ಯತ್ನಾಳ್ ಗೆ ಎಂ.ಬಿ.ಪಾಟೀಲ್ ಹೇಳಿದ್ದೇನು?

ವಿಜಯಪುರ : ಎಂ.ಬಿ.ಪಾಟೀಲ್ ಬಿಜೆಪಿಗೆ ಆಹ್ವಾನಿಸುವುದರ ಬಗ್ಗೆ ಬಿಜೆಪಿ ಮುಖಂಡ ಬಸವರಾಜ್‌ ಪಾಟೀಲ್ ಯತ್ನಾಳ್ ...