ಸಮ್ಮಿಶ್ರ ಸರ್ಕಾರ 101 % ಸುಭದ್ರವಾಗಿದೆ ಎಂದು ಸಚಿವ ಹೇಳಿದ್ದಾರೆ. ಇಲ್ಲಿ ತಾಕತ್ತಿನ ಪ್ರಶ್ನೆ ಇಲ್ಲ ಬಹುಮತ ಇರೋದೆ ತಾಕತ್ತು. ತಾಕತ್ತು ಪ್ರದರ್ಶನ ಮಾಡೋಕೆ ನಾವೇನೂ ಜಟ್ಟಿಗಳಲ್ಲ, ಮೈಸೂರು ದಸರಾಕ್ಕೆ ಕುಸ್ತಿಗೆ ಬಂದಿಲ್ಲ. ಸಂವಿಧಾನ ಬದ್ದವಾಗಿ ಬಹುಮತವಿದೆ. ಸಿದ್ದರಾಮಯ್ಯ ಬಂದ ನಂತರ ಈ ಗೊಂದಲಗಳೆಲ್ಲ ನಿಂತು ಹೋಗುತ್ತದೆ ಎಂದು ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದ್ದಾರೆ.ಸಿದ್ದರಾಮಯ್ಯ ವಿದೇಶಕ್ಕೆ ಹೋಗುವ ಮುನ್ನಾ ಸರ್ಕಾರ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿ ಹೋಗಿದ್ದಾರೆ ಎಂದ ಅವರು,