ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ವಿಚಾರ ಅಪಮಾನದ ಸೇಡು ತೀರಿಸಿಕೊಂಡಿದ್ದೇವೆ ಎಂದ ಸಚಿವ

ಬೆಂಗಳೂರು| pavithra| Last Modified ಗುರುವಾರ, 10 ಡಿಸೆಂಬರ್ 2020 (12:06 IST)
ಬೆಂಗಳೂರು : ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ವಿಚಾರ ಅಪಮಾನದ ಸೇಡನ್ನು ತೀರಿಸಿಕೊಂಡಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಹಿಂದೆ ನಮ್ಮ ಸರ್ಕಾರ ಇದ್ದಾಗ ಕಾಯ್ದೆ ಜಾರಿಯಾಗಿತ್ತು. ಕಾಂಗ್ರೆಸ್ ನವರೇ ತಡೆಯಾಜ್ಞೆ ತಂದಿದ್ದರು. 2 ಸದನದಲ್ಲಿ ಪಾಸ್ ಆದ ಬಿಲ್ ಗೆ ತಡೆಯಾಜ್ಞೆ. ಬಿಲ್ ಗೆ ತಡೆಯಾಜ್ಞೆ ತಂದಿದ್ದು ಡೆಮಾಕ್ರಸಿಯಾ? ಅಂದಿನ ಅಪಮಾನಕ್ಕೆ ಸೇಡು ತೀರಿಸಿಕೊಂಡಿದ್ದೇವೆ. ಇದರಲ್ಲಿ ಇನ್ನಷ್ಟು ಓದಿ :