ಈ ಮೊದಲು 1.5% ಸೆಸ್ ವಿಧಿಸಲಾಗುತ್ತಿತ್ತು. ಮನವಿಯ ಮೇಲೆ ಅದನ್ನು 1% ಕ್ಕೆ ಇಳಿಕೆ ಮಾಡಲಾಗಿದೆ ಎಂದು ಸಚಿವರೊಬ್ಬರು ಹೇಳಿದ್ದಾರೆ. ಎಪಿಎಂಸಿ ಪ್ರಾಂಗಣದಲ್ಲಿ ವ್ಯವರಿಸಿದರೆ ಈ ಮೊದಲು 1.5% ಸೆಸ್ ವಿಧಿಸಲಾಗುತ್ತಿತ್ತು. ವರ್ತಕರ ಮನವಿಯ ಮೇಲೆ ಅದನ್ನು 1% ಕ್ಕೆ ಇಳಿಕೆ ಮಾಡಲಾಗಿದೆ. ಸೆಸ್ ನಿಂದ ಸಂಗ್ರಹಿಸಿದ ಹಣದಿಂದ ಎಪಿಎಂಸಿ ನೌಕರರ ವೇತನ, ಸ್ವಚ್ಚತೆ ಹಾಗೂ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.ಹಾವೇರಿಯ