ಬೆಂಗಳೂರು- ನಗರದ ಲೂಲು ಮಾಲ್ ಸಮೀಪದ ಸುಜಾತ ಟಾಕೀಸ್ ಬಳಿ ಶ್ರೀರಾಮನ ಕಟೌಟ್ ಗೆ ಕಿಡಿಗೇಡಿಗಳು ಬ್ಲೇಡ್ ಹಾಕಿದ್ದಾರೆ.ನಿನ್ನೆ ರಾತ್ರಿ ಶ್ರೀರಾಮನ ಕಟೌಟ್ ಬಿಜೆಪಿ ಕಾರ್ಯಕರ್ತರು ಅಳವಡಿಸಿದ್ದರು.ಇವತ್ತು ಬೆಳಗಿನ ಜಾವ ಶ್ರೀ ರಾಮನ ಕಟೌಟ್ ಹರಿದು ಹಾಕಿದ್ದಾರೆಂಬ ಆರೋಪ ಕೇಳಿಬಂದಿದೆ.ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದಾರೆ.