ಕಲಬುರಗಿ : ಕಲಬುರಗಿ ನಗರದ ಫಿರ್ದೋಷ್ ಕಾಲೋನಿಯಿಂದ ನಾಪತ್ತೆಯಾಗಿದ್ದ 2 ವರ್ಷದ ಅಬೋಧ ಮಗು ಶವವಾಗಿ ಪತ್ತೆಯಾಗಿದೆ. ಮಗುವನ್ನು ಕೊಲೆ ಮಾಡಿದ್ದ ನಿರ್ದಯಿ ಹಂತಕರು ಶವವನ್ನು ಮನೆಯ ಸಮೀಪ ಮರಳಿನಲ್ಲಿ ಹೂತಿಟ್ಟಿರುವುದು ಪತ್ತೆಯಾಗಿದೆ. ಮೊಹಮ್ಮದ್ ಮುಜಮಿಲ್ ಅಹ್ಮದ್ ಕೊಲೆಯಾದ ಮಗು. ಕೊಲೆಯಾದ ಮಗುವಿನ ಮೈಮೇಲೆ ಸುಟ್ಟ ಗಾಯಗಳು ಕಂಡುಬಂದಿವೆ. ಕಲಬುರಗಿ ವಿವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಾಲಕ ಮೊಹಮ್ಮದ್ ಮುಜಮಿಲ್ ಅಹ್ಮದ್ ಡಿಸೆಂಬರ್ 6 ರಂದು ಮಧ್ಯಾಹ್ನ