ಪ್ರೇಯಸಿಯ ಮನೆಮುಂದೆ ಪ್ರಿಯಕರನೊಬ್ಬ ನೇಣುಹಾಕಿಕೊಂಡ ಘಟನೆ ನಡೆದಿದೆ. ಬಳ್ಳಾರಿಯ ಅನಂತಪುರ ರಸ್ತೆಯ ಜನತಾ ಕಾಲೋನಿಯ ಪ್ರಿಯತಮೆ ಮನೆ ಮುಂದೆ ಕಾರು ಚಾಲನೆ ಹೇಳಿ ಕೊಡುತ್ತಿದ್ದ ವ್ಯಕ್ತಿ ನೇಣುಹಾಕಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.ಬಸವೇಶ್ವರ ನಗರದ ಮಹಮ್ಮದ್ (25) ಸಾವನ್ನಪ್ಪಿರುವ ವ್ಯಕ್ತಿ. ಈ ಬಗ್ಗೆ ಗ್ರಾಮೀಣ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ವಿವಾಹವಾಗಿ ಎರಡು ಮಕ್ಕಳನ್ನು ಹೊಂದಿದ್ದ ಈತ ಮದುವೆ ಮುನ್ನ ತಾನು ಪ್ರೀತಿಸುತ್ತಿದ್ದ ಬೇರೆ ಜಾತಿಯ ಯುವತಿಯನ್ನು