ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಬೀಪ್ ಎಕ್ಸ್ ಪೋರ್ಟ ಜಾಸ್ತಿ ಆಗಿದೆ. ಮೋದಿ ಆಡಳಿತಕ್ಕೆ ಬಂದ ಮೇಲೆ ಯಾವೊಬ್ಬ ಸಂಸದರೂ ಪ್ರಶ್ನೆ ಮಾಡುವ ಹಾಗಿಲ್ಲ. ಅಮಿತಾ ಶಾ ಹಾಗೂ ಮೋದಿ ಮಾತನ್ನು ಕೇಳಬೇಕು ಅಷ್ಟೇ ಎಂದು ಕಾಂಗ್ರೆಸ್ ಎಂ ಎಲ್ ಸಿ ವ್ಯಂಗ್ಯವಾಡಿದ್ದಾರೆ.ಜಿ.ಎಸ್.ಟಿ ಬಂದ ಮೇಲೆ ವ್ಯಾಪಾರಸ್ಥರ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಇಂದು ವಿದೇಶಕ್ಕೆ ರಪ್ತಾಗುತ್ತಿದ್ದ ಬೀಪ್ ಮೌಂಸ್, 26 ಸಾವಿರ ಟನ್ ದಿಂದ 32 ಸಾವಿರ