ಶಕ್ತಿ ಯೋಜನೆಗೆ ಅನುದಾನದ ಕೊರತೆ ಎದುರಾಗಿದೆ.ಮಾರ್ಚ್ ತಿಂಗಳವರೆಗೆ 2800ಕೋಟಿ ರೂ ಅಂದಾಜಿಸಲಾಗಿದೆ.ಡಿಸೆಂಬರ್ ಅಂತ್ಯಕ್ಕೂ ಮೋದಲೆ ಮೀಸಲಿಟ್ಟ ಹಣ ಸಂಪೂರ್ಣ ಖಾಲಿಯಾಗಿದೆ.ಈಗಾಗಲೇ 2,800ಕೋಟಿಯಲ್ಲಿ 2,778ಕೋಟಿ ಹಣ ಖಾಲಿಯಾಗಿದೆ.ಯೋಜನೆ ಯಶಸ್ಸಿನ ಬೆನ್ನೆಲ್ಲೇ ಅನುದಾನದ ಕೊರತೆಯ ಅತಂಕ ಶುರುವಾಗಿದೆ.