ವಿಜಯೇಂದ್ರ ಸೋಮಣ್ಣ ನಂತರ ಎಂಪಿ ಕುಮಾರಸ್ವಾಮಿ ಹಾಗೂ ಸಿಟಿ ರವಿ ನಡುವೆ ವಾರ್ ಶುರುವಾಗಿದೆ.ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಿರುದ್ದ ಎಂಪಿ ಕುಮಾರಸ್ವಾಮಿ ಸಿಡಿದೆದ್ದಿದ್ದಾರೆ. ತಮಗೆ ಟಿಕೆಟ್ ತಪ್ಪಿಸುವ ಹಾಗೂ ತಮ್ಮ ವಿರುದ್ದದ ಪ್ರತಿಭಟನೆಗೆ ಕಾರಣ ಸಿಟಿ ರವಿ ಕಾರಣ ಎಂಬ ಆರೋಪ ಮಾಡಿದ್ದು,ನಿನ್ನೆ ಕ್ಷೇತ್ರದಲ್ಲಿ ಕಾರ್ಯಕರ್ತರಿಂದ ಹೋರಾಟ ವ್ಯಕ್ತವಾದ ಬೆನ್ನೆಲ್ಲೆ ಇಂದು ಬೆಂಗಳೂರಿಗೆ ಎಂಪಿ ಕುಮಾರಸ್ವಾಮಿ ದೌಡಯಿಸಿದ್ದಾರೆ.ರಹಸ್ಯ ಸ್ಥಳದಲ್ಲಿ ಬಿಜೆಪಿ ನಾಯಕರ ಸಂಪರ್ಕಿಸಿ ದೂರು