ಇಲ್ಲಿ ನಿತ್ಯ ನಿದ್ದೆಗೆಟ್ಟರೆ ಮಾತ್ರ ರಾತ್ರಿ ಆ ಕೆಲಸ ಆಗುತ್ತದೆ. ಇಲ್ಲದಿದ್ದರೆ ಇಲ್ಲ.ರಾತ್ರಿ ಜಾಗರಣೆ ಮಾಡಿದರೆ ಮಾತ್ರ ಇಲ್ಲಿನ ಜನರಿಗೆ ಅದು ಸಿಗುತ್ತದೆ. ಇಲ್ಲದಿದ್ದರೆ ಒಂಚೂರು ಸಿಗುವುದೇ ಇಲ್ಲ. ಅದು ಸಿಗದಿದ್ದರೆ ಮನುಷ್ಯರ ಪರಿಸ್ಥಿತಿ ಕೇಳೋದೇ ಬೇಡ.ಅಷ್ಟಕ್ಕೂ ಇಲ್ಲಿ ನಿತ್ಯ ನೀರಿಗಾಗಿ ನಿದ್ದೆಗೆಡಬೇಕು. ನೀರಿದ್ದರೂ ಪ್ರತಿರಾತ್ರಿ ನೀರಿಗಾಗಿ ನಿದ್ದೆಗೆಡುವ ಪರಿಸ್ಥಿತಿ ಎದುರಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮಸ್ಥರ ಗೋಳು ಇದಾಗಿದೆ. ರಾತ್ರಿ ಜಾಗರಣೆ ಮಾಡಿದ್ರೆ ಮಾತ್ರ ಸಿಗುತ್ತೆ