ಶಕ್ತಿ ಯೋಜನೆ ಜಾರಿಯಾದ ಬಳಿಕ ನಿನ್ನೆ ಅತಿ ಹೆಚ್ಚು ಮಹಿಳೆಯರ ಪ್ರಯಾಣ ಮಾಡಿದ್ದಾರೆ.ನಿನ್ನೇ ಒಂದೇ 67 ಲಕ್ಷದ 45 ಸಾವಿರದ 081 ಮಹಿಳೆಯರ ಪ್ರಯಾಣ ಮಾಡಿದ್ದಾರೆ.ನಿನ್ನೆ ಮಹಿಳೆಯರ ಉಚಿತ ಪ್ರಯಾಣದ ₹17,47,27,698 ಮೌಲ್ಯವಾಗಿದೆ.