ಯಾಕೆ ರೂಪ ನನ್ನ ಪಾಡಿಗೆ ನನ್ನ ಬಿಟ್ಟು ಬಿಡು ಎಂದು ಹೇಳಿದ್ರೆ ಹೇಗೆ ನಾನು ಸಾಯಲಾ ಎಂದು ವಾಟ್ಸಪ್ ನಲ್ಲಿ ಚಾಟಿಂಗ್ ನಲ್ಲಿ ತೊಡಗಿದ್ರು. ಯಾರು ಎಲ್ಲಿ ಎಂದು ಹೇಳುತ್ತೇವೆ ಈ ಸ್ಟೋರಿ ನೊಡಿ.ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ಕೆಡಿಪಿ ಸಭೆ ನಡೆಯುತ್ತಿತ್ತು. ಅದ್ರೆ ಸಭೆಯಲ್ಲಿ ಕುಳಿತಿದ್ದ ಅಧಿಕಾರಿಗಳಿಗೆ ಇದರ ಬಗ್ಗೆ ಗಂಭಿರತೆ ಇಲ್ಲದಂತೆ ಕಾಣುತ್ತಿತ್ತು. ಅಕ್ಷರದಾಸೋಹ ಅಧಿಕಾರಿ ದಾರುಕೇಶ್ ಲವ್ವಯೂ ಎಂದು ನೀನು ನನ್ನ ಪಾಡಿಗೆ ನನ್ನನ್ನು