ಅವ್ರದ್ದು 10 ವರ್ಷದ ದಾಂಪತ್ಯ ಜೀವನ.ಜೊತೆಗೆ ಇದ್ದವರ ಮಧ್ಯೆ ವಿಲನ್ ಒಬ್ಬ ಎಂಟ್ರಿಯಾಗಿದ್ದ.ಪತ್ನಿಯೊಂದಿಗೆ ಲವ್ವಿ ಡವ್ವಿ ಶುರು ಮಾಡಿಕೊಂಡಿದ್ದ.ಇಬ್ರು ಗಂಡನಿಗೆ ಗೊತ್ತಾಗದಂತೆ ಕದ್ದು ಮುಚ್ಚಿ ಜಾಲಿ ರೈಡ್ ಮಾಡತೊಡಗಿದ್ರು.ಹೀಗೆ ಹೋಗಿದ್ದಾಗ ಯಡವಟ್ಟೊಂದು ನಡೆದುಹೋಗಿತ್ತು.ಸತ್ಯ ಮರೆಮಾಚಿ ಸುಳ್ಳಿನ ಸರಮಾಲೆಯನ್ನೇ ಪೋಣಿಸಿದ್ಳು ಪತ್ನಿ.ನಿಜ ಗೊತ್ತಾಗಿ ಪ್ರಶ್ನಿಸಲು ಹೋಗಿದ್ದ ಪತಿಯೇ ನಿಗೂಢವಾಗಿ ಸಾವನ್ನಪ್ಪಿದ್ದಾನೆ.