ಯುವತಿಯೊಂದಿಗೆ ಕಾಮದಾಟ ನಡೆಸಿರೋ ಫೋಟೋವನ್ನು ಪ್ರಿಯಕರನೇ ಸಾಮಾಜಿಕ ಜಾಲತಾಣಗಳಲ್ಲಿ ಅಪಲೋಡ್ ಮಾಡಿರೋ ಘಟನೆ ನಡೆದಿದೆ. 24 ವರ್ಷದ ಯುವತಿ ಹಾಗೂ 28 ವರ್ಷದ ಆರೋಪಿ ಕಾಂತಿ ಗಾಡಿಯಾ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿ ಸಂಬಂಧ ಹೊಂದಿದ್ದರು. ಯುವಕನು ಯುವತಿಯ ಮನೆಯವರಿಗೆ ಸಾಲ ಕೊಟ್ಟಿದ್ದನು. ಕೊಟ್ಟಿದ್ದ ಸಾಲವನ್ನು ಮರಳಿಸುವಂತೆ ಕೇಳಿದ್ದೇ ತಡ ಯುವತಿ ಆತನನ್ನು ದೂರ ಮಾಡಿದ್ದಾಳೆ. ಅಲ್ಲದೇ ಮತ್ತೊಬ್ಬನೊಂದಿಗೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಾಳೆ.