ಬೆಂಕಿಯಲ್ಲಿ ಅರಳಿದ ಬಿಂಧುಜ 12 ಚಿನ್ನದ ಪದಕ ಪಡೆದು ಉತ್ತಮ ಸಾಧನೆ ತೋರಿ ಪ್ರಶಂಸೆಗೆ ಪಾತ್ರವಾಗಿದ್ದಾಳೆ.ಪಶು ವಿಶ್ವವಿದ್ಯಾಯದಲ್ಲಿ ಹನ್ನೆರಡು ಚಿನ್ನದ ಪದಕ ಗೆದ್ದ ಬಿಂಧುಜ ಗಮನ ಸೆಳೆದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿ ಗ್ರಾಮದ ಬಿಂಧುಜ, ತನ್ನ ಹಳ್ಳಿಯಲ್ಲೇ ಬಾಲ್ಯದ ವಿದ್ಯಾಭ್ಯಾಸ ಮಾಡಿದ್ದಾರೆ. ವೈದ್ಯಕೀಯ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡ ಯುವತಿ, ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿ ಗ್ರಾಮದ ಕೃಷಿ ಕಾರ್ಮಿಕ ವೆಂಕಟೇಶ್ ಎಂಬುವರ ಮಗಳಾಗಿದ್ದಾಳೆ.ಪಶು ವಿವಿಯಲ್ಲಿ 12 ಚಿನ್ನದ