ಖಾಸಗಿ ವಾಹಿನಿ ಕ್ಯಾಮರಾಮನ್ ಮೇಲೆ ಪೊಲೀಸರು ದರ್ಪ ಮೆರೆದ ಘಟನೆ ನಡೆದಿದೆ. ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ ನಾಲ್ವರು ಪೊಲೀಸ್ ಪೇದೆಗಳ ಕೃತ್ಯಕ್ಕೆ ವ್ಯಾಪಕ ಖಂಡನೆ ಪತ್ರಕರ್ತರ ಸಂಘಟನೆಗಳಿಂದ ವ್ಯಕ್ತವಾಗುತ್ತಿದೆ.ಖಾಸಗಿ ವಾಹಿನಿ ಕ್ಯಾಮರಾಮನ್ ಸುರೇಶ ಚಿನಗುಂಡಿ ಮೇಲೆ ಪೊಲೀಸರು ದರ್ಪ ಮೆರೆದಿದ್ದಾರೆ. ಕ್ಯಾಮೆರಾಮನ್ ಮೇಲೆ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ ನಾಲ್ವರು ಪೊಲೀಸ್ ಪೇದೆಗಳು. ವಿಜಯಪುರ ನಗರದ ಭೂತನಾಳ ಕೆರೆ ರಸ್ತೆಯಲ್ಲಿ ಘಟನೆ ನಡೆದಿದೆ. ಐ ಆರ್ ಬಿ ಪೊಲೀಸ್ ಪೇದೆ ಬಸವರಾಜ