ಅದು ಮಲಯಾಳಂನ ಖ್ಯಾತ ಥ್ರಿಲ್ಲರ್ ಸಿನಿಮಾ ಕೋಲ್ಡ್ ಕೇಸ್. ಕೇವಲ ಮಹಿಳೆಯ ತಲೆಬುರುಡೆ ಹಿಡಿದು ಸಾಗೋ ಪೊಲೀಸರು, ಸಣ್ಣ ಕ್ಲೂ ಹಿಡಿದು ಕೇಸ್ ನ್ನ ಸಾಲ್ವ್ ಮಾಡ್ತಾರೆ. ತೇಟ್ ಅದೇ ರೀತಿಯ ಪ್ರಕರಣವೊಂದು ಇದೀಗ ಬೆಂಗಳೂರು ಪೊಲೀಸರ ತನಿಖೆಗೆ ಬಂದಿದೆ.ಈ ಪೋಟೋಗಳನ್ನೊಮ್ಮೆ ನೋಡಿ. ಸತ್ತು ಆರು ತಿಂಗಳಾಗಿರೋ ಮೃತದೇಹ.. ಮೂಳೆ ತಲೆಬುರುಡೆ ಬಿಟ್ರೆ ಬೇರೇನು ಇಲ್ಲ. ಅಂದಹಾಗೇ ಹೀಗೆ ಸತ್ತು ಆರು ತಿಂಗಳ ಬಳಿಕ ಪತ್ತೆಯಾಗಿರುವ ಈಕೆಯ ಹೆಸರು ಪುಷ್ಪ