ಬಿಜೆಪಿ ಅವಧಿಯ ಪ್ರಕರಣಗಳ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಶಿಕಾರಿಪುರದ ಶಾಸಕ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆಶ್ಚರ್ಯ ತರುವಂಥದ್ದೇನೂ ಇಲ್ಲ, ಇದೆಲ್ಲ ನಿರೀಕ್ಷಿತವೇ. ಇದು ದ್ವೇಷದ ರಾಜಕಾರಣ ಅಂತ ಮೇಲ್ನೋಟಕ್ಕೇ ಕಾಣಿಸ್ತಿದೆ.