ನಗರದಲ್ಲಿ ಹವಾ ಮೇಂಟೇನ್ ಮಾಡುವ ಗ್ಯಾಂಗ್ ಹೆಚ್ಚಾಗಿದೆ.ಬಾರ್ ನಲ್ಲಿ ಲಾಂಗ್ ಬೀಸಿ ಹಲ್ಲೆ ನಡೆಸಲಾಗಿದೆ.ಇಷ್ಟೆ ಸಾಲದು ಅಂತ ಕಾರಿನಲ್ಲಿ ಕರೆದೊಯ್ದು ಗ್ಯಾಂಗ್ ಹಲ್ಲೆ ಮಾಡಿದೆ.ವೀರು ಎಂಬಾತನ ಸಹಚರರಿಂದ ಕೃತ್ಯ ನಡೆದಿದೆ.ಈ ವೀರು ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ರೌಡಿಶೀಟರ್ ಆಗಿದ್ದು,ಈತ ಕೆಲ ದಿನಗಳ ಹಿಂದೆ ಜೈಲಿನಿಂದ ರಿಲೀಸ್ ಆಗಿದ್ದಾನೆ.ಇದ್ರಿಂದ ಈತನ ಹುಡುಗರು ಅಟ್ಟಹಾಸ ಮೇರೆಯುತ್ತಿದ್ದಾರೆ.ಗಿರಿ ಮತ್ತು ಚಂದನ್, ವೀರುವಿನ ಸಹಚರರು.ನಮ್ಮಣ್ಣ ಜೈಲಿನಿಂದ ಬಂದಿದ್ದಾನೆ ಅಂತ ಹವಾ ಮೇಂಟೇನ್ ಮಾಡ್ತಿದ್ದು,ಮೋಹನ್ ಎಂಬಾತನಿಗೆ ಲಾಂಗ್