ಬೆಂಗಳೂರು : ರಕ್ಷಣೆ ಹೆಸರಿನಲ್ಲಿ ಬಿಲ್ಡಪ್ ಕೊಟ್ಟಿದ್ದ ಜೇವರ್ಗಿ ತಾಲೂಕಿನ ನೆಲೋಗಿ ಠಾಣೆ ಪಿಎಸ್ ಐ ಮಲ್ಲನಗೌಡ ಯಲಗೋಡ ಅವರನ್ನು ಅಮಾನತು ಮಾಡಲಾಗಿದೆ.