ಸಾಕುನಾಯಿಗಳು ಯಾವಾಗಲೂ ಮನುಷ್ಯರಿಗೆ ಉತ್ತಮ ಸ್ನೇಹಿತ. ತಮ್ಮ ಮಾಲೀಕರಿಗೆ ತುಂಬಾ ನಿಷ್ಠರಾಗಿರುತ್ತವೆ. ಅದಕ್ಕಾಗಿಯೇ ನಾಯಿಗಳನ್ನು ತಮ್ಮ ಕುಟುಂಬ ಸದಸ್ಯರಂತೆ ಪ್ರೀತಿಸುವ ಅನೇಕ ಜನರಿದ್ದಾರೆ. ಇದೀಗ ಅದಕ್ಕೆ ಪೂರಕವಾಗಿರುವಂತ ವಿಡಿಯೋವೊಂದು ವೈರಲ್ ಆಗಿದೆ..ಇದರಲ್ಲಿ ಪುಟ್ಟ ನಾಯಿಮರಿ ತನ್ನ ಅಜ್ಜಿಯ ಮೇಲೆ ತೋರುವ ಪ್ರೀತಿ ಗಟ್ಟಿ ಹೃದಯವನ್ನೂ ಕದಲಿಸುತ್ತದೆ. ಮೇಲಾಗಿ.. ಪ್ರೀತಿ, ಕರುಣೆ ಇಲ್ಲದ ಕೆಲವು ಮಕ್ಕಳಿಗಿಂತ.. ಯಾರಿಗಾದರೂ ಈ ರೀತಿಯ ಒಂದು ನಾಯಿ ಸಾಕು.. ಹೌದು ವಯಸ್ಸಾದ ಅಜ್ಜಿಯೊದು ಸಂಜೆಯ ವೇಳೆ