ಬಾಲಕಿಯೊಬ್ಬಳ ಮೇಲೆ 6 ಜನರು ಸಾಮೂಹಿಕವಾಗಿ ನಡೆಸಿದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರಿಗಳು ಅಪರಾಧಿಗಳೆಂದು ಕೋರ್ಟ್ ಆದೇಶ ಹೊರಡಿಸಿದೆ.ಬಾಲಕಿಯೊಬ್ಬಳ ಮೇಲೆ ಕಾಶ್ಮೀರದ ಕತುವಾದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಕಳೆದ ವರ್ಷದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶ ಹೊರಡಿಸಿದೆ. 6 ಜನರು ಆರೋಪಿಗಳನ್ನು ಕೋರ್ಟ್ ಅಪರಾಧಿಗಳೆಂದು ತೀರ್ಮಾನ ಮಾಡಿದೆ.ಇದರಲ್ಲಿ ಇಡೀ ಕರ್ಮಖಾಂಡದ ರೂವಾರಿ ಎನ್ನಲಾಗಿರುವ ಸರಕಾರಿ ನೌಕರ ಸಾಂಜಿರಾಮ್ ಎಂಬಾತನೂ ಸೇರಿದ್ದಾನೆ.ಜೂನ್ 3 ರಂದು ರಹಸ್ಯ ವಿಚಾರಣೆ