ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ದರ ಏರಿಕೆ ಆಯ್ತು, ಆದ್ರೆ ಈಗ ಪ್ರತಿಯೊಬ್ಬ ಜನಸಾಮಾನ್ಯರು ತಿನ್ನುವ ಅಕ್ಕಿ, ಕುಡಿಯುವ ಹಾಲು, ಮತ್ತಿತರ ಅಗತ್ಯ ವಸ್ತುಗಳ ದರ ಏರಿಕೆಯ ಬಿಸಿ ತಟ್ಟಿದ್ದು. ಅಕ್ಕಿಯ ದರದಲ್ಲಿ ಶೇ.10ರಷ್ಟು ದರ ಹೆಚ್ಚಳವಾಗಿದೆ.ಇತ್ತೀಚೆಗೆ ಅಕ್ಕಿಯನ್ನು ವಿದೇಶಗಳಿಗೆ ರಫ್ತು ಮಾಡುವುದಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಇದ್ರಿಂದ ಹಣದುಬ್ಬರದ ಏರಿಕೆ, ದೇಶೀಯ ಉತ್ಪಾದನೆ ಕುಂಠಿತಗೊಂಡಿರುವುದು.ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವುದು. ಅಕ್ಕಿಗೆ ಪ್ರತ್ಯೇಕ ಜಿ.ಎಸ್.ಟಿ ಏರಿಕೆ ಸೇರಿದಂತೆ ವಿವಿಧ ಕಾರಣಗಳಿಂದ